Monday, March 8, 2010

ಹರನ ನಂಬುವರು ಹರಿಯ ನಂಬರು
ಹರಿಯ ನಂಬುವರು ಹರನ ನಂಬರು
ಅಲ್ಲಹ ಕ್ರಿಸ್ತನ ಭಕ್ತರೇನು ಇದಕೆ ಹೊರತಲ್ಲ.
ಹರನ ನಂಬಲಿ ಬಿಡಲಿ
ಹರಿಯ ನಂಬಲಿ  ಬಿಡಲಿ- ತಾಯೆ
ನರರು ನರರ ನಂಬಲಿ

1 comment:

ಗುರು said...

ಇಂದಿನ ದಿನಗಳಲ್ಲಿ ನಡೆಯುವ ಸಾಮಾನ್ಯ ಘಟನೆಗಳು ನಮ್ಮ ದೇಶವನ್ನು ದುರ್ಬಲಗೊಳಿಸುತ್ತವೆ. ನರನನ್ನು ನರ ನಂಬಲೇಬೇಕು .ನಂಬಿಕೆ ನಮ್ಮ ಸಾಮಾಜಿಕ ಜೀವನಕ್ಕೆ ಅತ್ಯಗತ್ಯ.ನಿಮ್ಮ ಸಾಮಾಜಿಕ ಕಳಕಳಿಗೆ ನನ್ನ ನಮನ.